ಧ್ಯೇಯ
ಕೈಗಾರಿಕೆ ಮತ್ತು ಸಮುದಾಯದ ಅಗತ್ಯಗಳಿಗೆ ಅನುಗುಣವಾದ ನೈತಿಕ
ಮೌಲ್ಯಾಗಳನ್ನು ಒಳಗೊಂಡ ತಾಂತ್ರಿಕ ಶಿಕ್ಷಣವನ್ನು ಪಡೆದ ಮಾನವ ಸಂಪನ್ಮೂಲವನು ಒದಗಿಸುವುದು
ಮಿಷನ್
- ಸೈದ್ದಾoತಿಕ ಮತ್ತು ಪ್ರಾಯೋಗಿಕ ಮೂಲಕ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವುದ
- ಉದ್ಯಮ ಪರಸ್ಪರ ಮತ್ತು ಗುಣಮಟ್ಟದ ಸುಧಾರಣೆ ಕಾರ್ಯಕ್ರಮದ ಮೂಲಕ ವೃತ್ತಿಪರ ಮತ್ತು ಜೀವನ ಪರ್ಯಂತ ಕಲಿಕೆಯನ್ನು ರೂಢಿಸಿಕೊಳ್ಳುವುದು
- ರಾಷ್ಟ್ರೀಯ ಕೆಡೆಟ್ ಕಾರ್ಪ್ ( ಎನ್ ಸಿ ಸಿ ) ,ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್ ) ಹಾಗೂ ಯುವ ರೆಡ್ ಕ್ರಾಸ್ ಮೂಲಕ ಸಾಮಾಜಿಕ ಸೇವೆಗಳು ಮತ್ತು ನಾಯಕತ್ವದ ಗುಣಗಳನ್ನು ಅಭಿವೃಧ್ಧಿಗೊಳಿಸುವುದು
- 'ಪಾಲಿಟೆಕ್ನಿಕ್ ಗಳ ಮೂಲಕ ಸಮುದಾಯದ ಬೆಳವಣಿಗೆ ಯೋಜನೆ (ಸಿಡಿಟಿಪಿ) ಮತ್ತು 'ವಿಭಿನ್ನವಾಗಿ ಸಬಲವಾಗಿರುವವರನ್ನೂ ತಾಂತ್ರಿಕ ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಯೋಜನೆ '(ಐಪಿಡಬ್ಲ್ಯೂಡಿ) ಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಮತ್ತು ವಿಭಿನ್ನವಾಗಿ ಸಬಲರಾಗಿರುವ ವ್ಯಕ್ತಿಗಳನ್ನು ಸದೃಢಗೊಳಿಸುವುದು.